Tuesday, March 24, 2009

ನನ್ನ ಮೊದಲ ಪ್ರಯತ್ನ .............

ಹಲೋ ಗೆಳಯ / ಗೆಳತಿಯರೇ ......

ನಾನು ನಾಗೇಶ್ ಅಂತ ನನ್ನ ಕೆಲಸ ಕಂಪ್ಯೂಟರ್ ಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಅಂದ್ರೆ maintain ಮಾಡುವುದು, ನಾನು ನನ್ನ ಜೀವನದಲ್ಲಿ ಅಂದುಕೊಡಿದನ್ನು ಸಾದಿಸಲೇ ಬೇಕು ಎಂದು ಬಯಸುವವನು , ಅದಕ್ಕೆ ಬೇಕಾದ ಹಾಗೆ ಶ್ರಮ ಪಡುವುದು ನನ್ನ ಅಬ್ಯಾಸ, ಮತ್ತೆ ನಾನು ಇ ಬ್ಲಾಗ್ ಲೋಕಕ್ಕೆ ಹೊಸದಾಗಿ ಪ್ರವೇಶ ಮಾಡುತ್ತಿದೆನೆ , ನಿಮ್ಮ ಗಳ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನ ಬೇಕು ನನ್ನ ಮೊದಲ ಬ್ಲಾಗ್ ಅನ್ನು ಯುಗಾದಿ ದಿನ ಪೋಸ್ಟ್ ಮಾಡುವೆ .

ಎಲ್ಲರಿಗು ಯುಗಾದಿ ಹಬ್ಬದ ಹಾರ್ದಿಕ ಶುಭಾಶಯ ಗಳು ...........

ನಿಮ್ಮ ಗೆಳೆಯ

ನಾಗೇಶ್

4 comments:

  1. ನಾಗೇಶ್...

    ನಿಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು..

    ನೀವು ಬರೆಯುವದನ್ನು ಓದಲು ಕಾಯುತ್ತಿರುವೆ...
    ಬರೆಯುವಿರಲ್ಲಾ?

    ಶುಭವಾಗಲಿ....

    ReplyDelete
  2. ನಾಗೇಶ್,
    ನಿಮ್ಮ ಮೊದಲ ಬ್ಲಾಗ್ ಯುಗಾದಿಯಂದು ಬರಲೇ ಇಲ್ವಲ್ಲ.. ಏನ್ ಕಥೆ? :-) ...ಮುಂದಿನ ಯುಗಾದಿ ತನಕ ಕಾಯಿಸ್ಬೇದ್ರಿ...
    ಮತ್ತೆ, ನಿಮ್ಮ ಕನಸಿನ ಹುಡುಗಿ ಆದಷ್ಟು ಬೇಗ ಸಿಗಲಿ...

    ReplyDelete
  3. ನನ್ನ ಬ್ಲಾಗ್ ತನಕ ಬಂದಿದ್ದೀರಾ , ಧನ್ಯವಾದಗಳು... ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ... ಹೀಗೆ ಬರುತ್ತಿರಿ...

    ReplyDelete
  4. ನಾಗೇಶ,
    ಬ್ಲಾ‍^ಗ್ ಲೋಕಕ್ಕೆ ಸ್ವಾಗತ. ಹಾರ್ಸಿಕ ಶುಭಾಶಯಗಳು.

    ReplyDelete