Tuesday, March 24, 2009

ನನ್ನ ಮೊದಲ ಪ್ರಯತ್ನ .............

ಹಲೋ ಗೆಳಯ / ಗೆಳತಿಯರೇ ......

ನಾನು ನಾಗೇಶ್ ಅಂತ ನನ್ನ ಕೆಲಸ ಕಂಪ್ಯೂಟರ್ ಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಅಂದ್ರೆ maintain ಮಾಡುವುದು, ನಾನು ನನ್ನ ಜೀವನದಲ್ಲಿ ಅಂದುಕೊಡಿದನ್ನು ಸಾದಿಸಲೇ ಬೇಕು ಎಂದು ಬಯಸುವವನು , ಅದಕ್ಕೆ ಬೇಕಾದ ಹಾಗೆ ಶ್ರಮ ಪಡುವುದು ನನ್ನ ಅಬ್ಯಾಸ, ಮತ್ತೆ ನಾನು ಇ ಬ್ಲಾಗ್ ಲೋಕಕ್ಕೆ ಹೊಸದಾಗಿ ಪ್ರವೇಶ ಮಾಡುತ್ತಿದೆನೆ , ನಿಮ್ಮ ಗಳ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನ ಬೇಕು ನನ್ನ ಮೊದಲ ಬ್ಲಾಗ್ ಅನ್ನು ಯುಗಾದಿ ದಿನ ಪೋಸ್ಟ್ ಮಾಡುವೆ .

ಎಲ್ಲರಿಗು ಯುಗಾದಿ ಹಬ್ಬದ ಹಾರ್ದಿಕ ಶುಭಾಶಯ ಗಳು ...........

ನಿಮ್ಮ ಗೆಳೆಯ

ನಾಗೇಶ್