Tuesday, April 28, 2009

ಸ್ವರಚಿತ ಕವನಗಳು

ಹುಡುಕಾಟ V/s ಹುಡುಗಾಟ

ಬಾಳಲ್ಲಿ ಇರಬೇಕು ಸ್ವಲ್ಪ ಹುಡುಗಾಟ,
ಇಲ್ಲವಾದರೆ ಬಾಳಿನ ನೆಮ್ಮದಿ ಗಾಗಿ ದಿನವು ಮಾಡಬೇಕು
........................... ಹುಡುಕಾಟ


೨೦ ೨೦ ಕ್ರಿಕೆಟ್

ಇದೋ ಬಂದಿದೆ IPL ಆಟ
batsman ಗಳ ಹೊಡೆದಾಟ
bowler ಗಳ ಪರದಾಟ
chears ಹುಡುಗಿರ ಕುಣಿದಾಟ
BCCI ಗೆ ಹಣದ ಹರಿದಾಟ
ಕೇಳುವವರಿಲ್ಲ ಸೋತ ತಂಡಗಳ ಮಾಲೀಕರ ಗೋಳಾಟ ............................


ದೋಸ್ತ್ ......

ಜೀವನ ಎಂಬ ಕ್ಯಾಮೆರಾದಲ್ಲಿ,

ಮನಸು ಎಂಬ ರೀಲು ಹಾಕಿ,

ಸ್ನೇಹ ಎಂಬ ಬಟನ್ ಒತ್ತಿದಾಗ,

ಈ ನನ್ನ ಹೃದಯದಲ್ಲಿ ಮೂಡುವುದೆ ನಿಮ್ಮ ಭಾವಚಿತ್ರ. !!!


ಜಗವೆಲ್ಲ ಮಲಗಿರಲು........

ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ....
ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ............
ಯಾಕಂದ್ರೆ ಅವನು ಕಾಲ್ ಸೆಂಟರ್ ನಲ್ಲಿ ಕೆಲಸಕ್ಕಿದ್ದ.......

4 comments:

  1. ನಾಗೇಶ್....

    ಮೂರೂ ಕವನಗಳೂ ಚೆನ್ನಾಗಿವೆ...
    ಎರಡನೆಯದು ಬಹಳ ಇಷ್ಟವಾಯಿತು...
    ಶಾರುಖ್ ಖಾನ್ ನೆನಪಾದ....

    ಅಭಿನಂದನೆಗಳು...

    ReplyDelete
  2. ನಾಗೇಶ,
    ಹನಿಗವನಗಳು ಸಿಹಿಯಾಗಿವೆ.
    ಅಭಿನಂದನೆಗಳು.

    ReplyDelete