ಹಲೋ ಗೆಳಯ / ಗೆಳತಿಯರೇ ......
ನಾನು ನಾಗೇಶ್ ಅಂತ ನನ್ನ ಕೆಲಸ ಕಂಪ್ಯೂಟರ್ ಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಅಂದ್ರೆ maintain ಮಾಡುವುದು, ನಾನು ನನ್ನ ಜೀವನದಲ್ಲಿ ಅಂದುಕೊಡಿದನ್ನು ಸಾದಿಸಲೇ ಬೇಕು ಎಂದು ಬಯಸುವವನು , ಅದಕ್ಕೆ ಬೇಕಾದ ಹಾಗೆ ಶ್ರಮ ಪಡುವುದು ನನ್ನ ಅಬ್ಯಾಸ, ಮತ್ತೆ ನಾನು ಇ ಬ್ಲಾಗ್ ಲೋಕಕ್ಕೆ ಹೊಸದಾಗಿ ಪ್ರವೇಶ ಮಾಡುತ್ತಿದೆನೆ , ನಿಮ್ಮ ಗಳ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನ ಬೇಕು ನನ್ನ ಮೊದಲ ಬ್ಲಾಗ್ ಅನ್ನು ಯುಗಾದಿ ದಿನ ಪೋಸ್ಟ್ ಮಾಡುವೆ .
ಎಲ್ಲರಿಗು ಯುಗಾದಿ ಹಬ್ಬದ ಹಾರ್ದಿಕ ಶುಭಾಶಯ ಗಳು ...........
ನಿಮ್ಮ ಗೆಳೆಯ
ನಾಗೇಶ್
ನಾಗೇಶ್...
ReplyDeleteನಿಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು..
ನೀವು ಬರೆಯುವದನ್ನು ಓದಲು ಕಾಯುತ್ತಿರುವೆ...
ಬರೆಯುವಿರಲ್ಲಾ?
ಶುಭವಾಗಲಿ....
ನಾಗೇಶ್,
ReplyDeleteನಿಮ್ಮ ಮೊದಲ ಬ್ಲಾಗ್ ಯುಗಾದಿಯಂದು ಬರಲೇ ಇಲ್ವಲ್ಲ.. ಏನ್ ಕಥೆ? :-) ...ಮುಂದಿನ ಯುಗಾದಿ ತನಕ ಕಾಯಿಸ್ಬೇದ್ರಿ...
ಮತ್ತೆ, ನಿಮ್ಮ ಕನಸಿನ ಹುಡುಗಿ ಆದಷ್ಟು ಬೇಗ ಸಿಗಲಿ...
ನನ್ನ ಬ್ಲಾಗ್ ತನಕ ಬಂದಿದ್ದೀರಾ , ಧನ್ಯವಾದಗಳು... ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ... ಹೀಗೆ ಬರುತ್ತಿರಿ...
ReplyDeleteನಾಗೇಶ,
ReplyDeleteಬ್ಲಾ^ಗ್ ಲೋಕಕ್ಕೆ ಸ್ವಾಗತ. ಹಾರ್ಸಿಕ ಶುಭಾಶಯಗಳು.